ದೇಶಪಾಕಿಸ್ತಾನದ ಡ್ರೋನ್ ದಾಳಿ ವಿಫಲ; ಭಾರೀ ಶೆಲ್ ದಾಳಿಯಲ್ಲಿ ಮಹಿಳೆ ಸಾವು; ಜಮ್ಮು-ಕಾಶ್ಮೀರ ಉದ್ವಿಗ್ನ, ಶಾಲಾ-ಕಾಲೇಜುಗಳಿಗೆ ರಜೆ
ಬಾರಾಮುಲ್ಲಾ (ಉರಿ), ಕುಪ್ವಾರಾ (ಕರ್ನಾ, ತಂಗ್ಧರ್), ಬಂಡಿಪೋರಾ (ಗುರೆಜ್), ರಾಜೌರಿ ಮತ್ತು ಆರ್ ಎಸ್ ಪುರದಲ್ಲಿನ ನಾಗರಿಕ ಪ್ರದೇಶಗಳು ಮಾರ್ಟರ್ ಮತ್ತು ಫಿರಂಗಿ ಗುಂಡಿನ ದಾಳಿಗೆ ಒಳಗಾದವು.