ದೇಶಕಪ್ಪುಹಣ ಹೊಂದಿರುವವರು ಬಡವರ ಜೀವನದಲ್ಲಿ ಆಟವಾಡಬಾರದು: ಕಾಳಧನಿಕರಿಗೆ ಮೋದಿ ಎಚ್ಚರ
ರು.500 ಹಾಗೂ 1,000 ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವಿಕೆಯನ್ನು ದೇಶದ ಜನತೆ ಸ್ವಾಗತಿಸಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧನ್ಯವಾದ ಹೇಳಿದ್ದು, ದೇಶವನ್ನು ನಗದು ರಹಿತ ರಾಷ್ಟ್ರವಾಗಿಸುವುದು ನಮ್ಮ ಉದ್ದೇಶವಾಗಿದೆ...