ದೇಶಜಮ್ಮು-ಕಾಶ್ಮೀರ: ಲೆಫ್ಟಿನೆಂಟ್'ಆಗಿ ಭಾರತೀಯ ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ
ದೇಶಕ್ಕಾಗಿ ಪ್ರಾಣತೆತ್ತ ಯೋಧನ ಪತ್ನಿಯೊಬ್ಬರು ಇದೀಗ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ಹುತಾತ್ಮತ ಯೋಧ ರವೀಂದರ್ ಸಂಬ್ಯಾಲ್ ಅವರ ಪತ್ನಿ ನೀರು ಸಂಬ್ಯಾಲ್ ಅವರು ಲೆಫ್ಟಿನೆಂಟ್ ಆಗಿ ಬಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ...