ದೇಶಜಮ್ಮು ವಾಯುಪಡೆ ನಿಲ್ದಾಣ ಸ್ಫೋಟ: ಪಂಜಾಬ್ನ ಪಠಾಣ್ಕೋಟ್ ಗೆ ಎಚ್ಚರಿಕೆ ಗಂಟೆ, ಹೈ ಅಲರ್ಟ್
ಜಮ್ಮು ವಿಮಾನ ನಿಲ್ದಾಣದಲ್ಲಿರುವ ಉನ್ನತ ಭದ್ರತೆಯ ಭಾರತೀಯ ವಾಯುಪಡೆಯ ನಿಲ್ದಾಣಕ್ಕೆ ಎರಡು ಸ್ಫೋಟಕ ತುಂಬಿದ ಡ್ರೋನ್ ದಾಳಿ ಎಚ್ಚರಿಕೆಯ ಗಂಟೆಯಾಗಿದ್ದು ಪಂಜಾಬ್ನ ಗಡಿ ಜಿಲ್ಲೆಯಾದ ಪಠಾಣ್ಕೋಟ್ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.