Jamitha

ಜೀವ ಬೆದರಿಕೆಗೆ ಹೆದರಲ್ಲ: ದೇಶದಲ್ಲಿ ಮೊದಲ ಬಾರಿಗೆ ನಮಾಜ್ ನೇತೃತ್ವ ವಹಿಸಿದ್ದ ಜಮಿತಾ ಮಾತು!
ದೇಶದಲ್ಲಿ ಮೊದಲ ಬಾರಿಗೆ ನಮಾಜ್(ಜುಮಾ) ನೇತೃತ್ವ ವಹಿಸಿದ್ದ ಕೇರಳ ಮೂಲದ ಜಮಿತಾಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ...

ಕೇರಳ: ದೇಶದಲ್ಲಿ ಮೊದಲ ಬಾರಿಗೆ ನಮಾಜ್ ನೇತೃತ್ವ ವಹಿಸಿದ ಮಹಿಳೆ
ಕೇರಳದಲ್ಲಿ ಜಮಿತಾ(34) ಎನ್ನುವ ಮಹಿಳೆಯೊಬ್ಬರು ಶುಕ್ರವಾರದ ನಮಾಜ್ (ಜುಮಾ) ನೇತೃತ್ವ ವಹಿಸಿಕೊಳ್ಳುವ ಮೂಲಕ ಇಂತಹಾ ಸಾಧನೆ ಮಾಡಿದ ದೇಶದ ಪ್ರಥಮ ಮಹಿಳೆ ಎನಿಸಿದ್ದಾರೆ.

