ದೇಶಪೌರತ್ವ ಕಾಯ್ದೆ ಬೆಂಬಲಿಸಿದ್ದ ಮುಸ್ಲಿಂಯೇತರ ವಿದ್ಯಾರ್ಥಿಗಳು ಫೇಲ್, ಜಾಮಿಯಾ ವಿವಿಯ ಪ್ರೊಫೆಸರ್ ಅಮಾನತು!
ಪೌರತ್ವ ಕಾಯ್ದೆ(ಸಿಎಎ) ಬೆಂಬಲಿಸಿದ್ದ ಹದಿನೈದು ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರೊಪೆಸರ್ ಅಬ್ರಾರ್ ಅಹ್ಮದ್ ನನ್ನು ವಿಶ್ವವಿದ್ಯಾಲಯ ಅಮಾನತು ಮಾಡಿದೆ.