ದೇಶಸಿಎಎ ಪ್ರತಿಭಟನೆ ಟ್ವೀಟ್ ಗೆ 'ಲೈಕ್' ಮಾಡಿದ್ದು ಯಾಕೆ?; ಅಕ್ಷಯ್ ನೀಡಿದ ಸ್ಪಷ್ಟನೆ ಇಷ್ಟೆ...
ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಿಎಎ ವಿರುದ್ಧ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದಕ್ಕೆ ಲೈಕ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಟೀಕೆಗೆ ಗುರಿಯಾಗಿದ್ದರು.