ಭಕ್ತಿ-ಜ್ಯೋತಿಷ್ಯಜಂಬೂದ್ವೀಪೇ ಭರತವರ್ಷೇ ಭರತಖಂಡೇ ಮೇರೋಃ ದಕ್ಷಿಣೇ ಪಾರ್ಶ್ವೇ...: ವಿಷ್ಣು ಪುರಾಣ-ಭಾಗವತದಲ್ಲಿ ಉಲ್ಲೇಖವಾಗಿರುವ 'ಸಂಕಲ್ಪ ಮಂತ್ರ'ದ ಬಗ್ಗೆ ತಿಳಿಯಿರಿ!
ಇಂದಿಗೂ ಪ್ರತಿಯೊಬ್ಬ ಭಾರತೀಯನು ಮನೆಗಳಲ್ಲಿ ಪೂಜೆ, ಹವನ ಅಥವಾ ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಹೇಳುವ ಸಂಕಲ್ಪ ಮಂತ್ರದಲ್ಲಿ ಜಂಬೂದ್ವೀಪದ ಭೌಗೋಳಿಕ ಉಲ್ಲೇಖ ಬರುತ್ತದೆ.