ರಾಜ್ಯಕಾಂಗ್ರೆಸ್ ಗೆದ್ದಿದೆ, ಅಲ್ಪಸಂಖ್ಯಾತರು ಪ್ರಚೋದನೆಗೆ ಒಳಗಾಗಬಾರದು: ದುರಹಂಕಾರ ಪ್ರದರ್ಶಿಸಬಾರದು!
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ವಿವಿಧ ಸಮುದಾಯಗಳ ಮುಖಂಡರು ಯುವಕರಿಗೆ ದುರಹಂಕಾರ ಪ್ರದರ್ಶಿಸಿ ಬಲಪಂಥೀಯ ಗುಂಪುಗಳತ್ತ ಬೊಟ್ಟು ಮಾಡದಂತೆ ಸಲಹೆ ನೀಡಿದ್ದಾರೆ.