ರಾಜ್ಯಜಕ್ಕಲಿ ಭುವನೇಶ್ವರಿ ಚಿತ್ರ ಅಧಿಕೃತ ಭಾವಚಿತ್ರವಾಗಲಿ: ಕನ್ನಡಪರ ಕಾರ್ಯಕರ್ತರ ಒತ್ತಾಯ
ನಾಡ ದೇವತೆ ಭುವನೇಶ್ವರಿಯ ನೂತನ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಐವರು ಸದಸ್ಯರ ಸಮಿತಿಯ ನಿರ್ಣಯಕ್ಕೆ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.