Jakhau port

ಬಿಪರ್ಜೋಯ್ ಚಂಡಮಾರುತ: ರಕ್ಷಣಾ ಕಾರ್ಯಾಚರಣೆ ಸನ್ನದ್ಧತೆ ಕ್ರಮಗಳ ಪರಿಶೀಲಿಸಿದ ಕೇಂದ್ರ ಸಚಿವ ಮಾಂಡವಿಯ
ಕೆಲವೇ ಗಂಟೆಗಳಲ್ಲಿ ಗುಜರಾತ್ ಕಡಲತೀರಕ್ಕೆ ಬಿಪರ್ಜೋಯ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆಯಲ್ಲಿ ಇಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ಕಚ್ ನಲ್ಲಿ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿದರು.

ಕಚ್ ಕಡಲತೀರದತ್ತ ಬಿಪರ್ಜೋಯ್ ಚಂಡಮಾರುತ; 94 ಸಾವಿರ ಮಂದಿ ಸ್ಥಳಾಂತರ, ಸಮುದ್ರಕ್ಕಿಳಿಯದಂತೆ ಎಚ್ಚರಿಕೆ
ಗುಜರಾತ್ ನತ್ತ ಧಾವಿಸುತ್ತಿರುವ ಬಿಪರ್ಜೋಯ್ ಚಂಡಮಾರುತ ಇನ್ನು ಕೆಲವೇ ಗಂಟೆಗಳಲ್ಲಿ ಕಡ್ ಕಡಲ ತೀರಕ್ಕೆ ಅಪ್ಪಳಿಸಲಿದ್ದು, ಈಗಾಗಲೇ ಅಪಾಯ ಪ್ರದೇಶಗಳಲ್ಲಿರುವ ಸುಮಾರು 94 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

