Jake Paul

2024ರ ಅತಿದೊಡ್ಡ Boxing ಮ್ಯಾಚ್: 'G.O.A.T' Mike Tyson ಸೋಲಿಸಿ 338 ಕೋಟಿ ರೂ ಗೆದ್ದ Jake Paul!
20 ವರ್ಷಗಳ ಬಳಿಕ ಮತ್ತೆ ಬಾಕ್ಸಿಂಗ್ ರಿಂಗ್ ಬಂದ ಮೈಕ್ ಟೈಸನ್ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಜೇಕ್ ಪಾಲ್ ಕೊನೆಗೂ ಗೆದ್ದು ಬೀಗಿದ್ದಾರೆ. 58 ವರ್ಷದ ಮೈಕ್ ಟೈಸನ್ ವಿರುದ್ಧ ಸೆಣಸಿದ್ದ ಜೇಕ್ ಪಾಲ್ ಭರ್ಜರಿ ಹೋರಾಟ ನೀಡಿ 79-73 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.


