Jaiveer Shergill

ಕಾಂಗ್ರೆಸ್ ನಿಂದ ಹೊರ ನಡೆದ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಜೈವೀರ್ ಶೇರ್ಗಿಲ್ ನೇಮಕ
ಗಾಂಧಿಗಳ ವಿರುದ್ಧ ಕಟುವಾದ ಟೀಕೆಗಳೊಂದಿಗೆ ಕಾಂಗ್ರೆಸ್ನಿಂದ ಹೊರ ನಡೆದ ಮೂರು ತಿಂಗಳ ನಂತರ, ಜೈವೀರ್ ಶೆರ್ಗಿಲ್ ಅವರನ್ನು ಶುಕ್ರವಾರ ಬಿಜೆಪಿ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ
ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ ಬುಧವಾರ ತಮ್ಮ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ನಿರ್ಧಾಗಳು ದೇಶದ ಹಿತಾಸಕ್ತಿಯಿಂದ ಕೂಡಿಲ್ಲ. "ಸ್ವಯಂ ಸೇವಾ ಹಿತಾಸಕ್ತಿಗಳಿಂದ ಪ್ರಭಾವಿತವಾಗಿವೆ" ಎಂದು ಆರೋಪಿಸಿದ್ದಾರೆ.

