ದೇಶದೆಹಲಿ ಸ್ಫೋಟದಲ್ಲಿ ಜೈಶ್ನ 22 ವೈಟ್-ಕಾಲರ್ ಭಯೋತ್ಪಾದಕರು ಭಾಗಿ: ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ಎಚ್ಚರಿಕೆ
13 ಜನರನ್ನು ಬಲಿತೆಗೆದುಕೊಂಡ ದೆಹಲಿ ಸ್ಫೋಟವನ್ನು ನಡೆಸಿದ ವೈಟ್-ಕಾಲರ್ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಘಟಕದ ವೈದ್ಯರು, ಎಂಜಿನಿಯರ್ಗಳು ಸೇರಿದಂತೆ ಒಟ್ಟು 22 ವಿದ್ಯಾವಂತ ವೃತ್ತಿಪರರು ಭಾಗಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆಗಳು ಗುರುತಿಸಿವೆ.