ದೇಶಶೇ.50 ರಷ್ಟು ಸುಂಕ: 17,000 ಕೋಟಿ ರೂ ಮೌಲ್ಯದ ರಫ್ತಿಗೆ ಹೊಡೆತ; ಜೈಪುರ ವ್ಯಾಪಾರಿಗಳಿಂದ ಟ್ರಂಪ್ ಪ್ರತಿಕೃತಿ ದಹನ!
ನಗರದ ಪ್ರಮುಖ ಮಾರುಕಟ್ಟೆಯ ಮಾರಾಟಗಾರರು ಅಮೆರಿಕ ಮತ್ತು ಟ್ರಂಪ್ ಅವರನ್ನು ಖಂಡಿಸುವ ಫಲಕಗಳನ್ನು ಹಿಡಿದು, ಅಮೆರಿಕದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಘೋಷಿಸಿದರು.