ದೇಶಜೈಪುರ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ NEET-PG ಪರೀಕ್ಷೆಗೆ ಅಡ್ಡಿ; ಸೆಪ್ಟೆಂಬರ್ 5 ರಂದು ಮರುಪರೀಕ್ಷೆ
ಏತನ್ಮಧ್ಯೆ, ದೇಶದ ಇತರ ಕೇಂದ್ರಗಳಲ್ಲಿ NEET-PG 2026 ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. 1,111 ಕೇಂದ್ರಗಳಲ್ಲಿ 2.6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.