Jagdeep Dhankar

Watch | ಧಂಖರ್ ಗೆ 'ಸೆಂಡ್ ಆಫ್' ಕೊಡೋಕೆ ಆಗ್ಲಿಲ್ಲ! ಖರ್ಗೆ v/s ರಿಜಿಜು ವಾಗ್ವಾದ!

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!
ಹುದ್ದೆಗೆ ರಾಜೀನಾಮೆ ನೀಡಿದ ಆರು ವಾರಗಳ ನಂತರ, ಅವರು ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿರುವ ಖಾಸಗಿ ಫಾರ್ಮ್‌ಹೌಸ್‌ಗೆ ಸ್ಥಳಾಂತರಗೊಂಡಿದ್ದಾರೆ.

Watch | ಎಲ್ಲಿ ಮಾಯವಾದರು ಜಗದೀಪ್ ಧಂಕರ್? ಅಮಿತ್ ಶಾ ಹೇಳಿದ್ದಿಷ್ಟು...

ಸುಪ್ರೀಂ ಕೋರ್ಟ್ ತೀರ್ಪು 'ಪ್ರಜಾಪ್ರಭುತ್ವ ವಿರೋಧಿ ಶಕ್ತಿ'ಗಳನ್ನು ಬೆಚ್ಚಿಬೀಳಿಸಿದೆ: ಧನಕರ್ ವಿರುದ್ಧ ಸ್ಟಾಲಿನ್ ವಾಗ್ದಾಳಿ
ಪತ್ರಕರ್ತರೊಬ್ಬರ ಕಾಮೆಂಟ್ ಮತ್ತು ಧನಕರ್ ಅವರನ್ನು ಟೀಕಿಸಿದ ಇಂಗ್ಲಿಷ್ ದಿನಪತ್ರಿಕೆಯ ಸಂಪಾದಕೀಯವನ್ನು ಸ್ಟಾಲಿನ್ ಟ್ಯಾಗ್ ಮಾಡಿದ್ದಾರೆ.

Watch | ಅದಾನಿ ಲಂಚದ ಆರೋಪ: ರಾಜ್ಯಸಭಾಧ್ಯಕ್ಷ ಧಂಖರ್-ಖರ್ಗೆ ನಡುವೆ ವಾಗ್ವಾದ!

ಹಿಂದೂಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ: ಜಾಗತಿಕ ಮೌನದ ವಿರುದ್ಧ ಜಗದೀಪ್ ಧಂಕರ್ ಕಿಡಿ!
ನಾವು ತುಂಬಾ ಸಹಿಷ್ಣುಗಳು ಮತ್ತು ಅಂತಹ ಮಾನವ ಹಕ್ಕುಗಳ ಉಲ್ಲಂಘನೆ ತುಂಬಾ ಸಹಿಷ್ಣುರಾಗಿರುವುದು ಸೂಕ್ತವಲ್ಲ ಎಂದು ಅವರು ಹೇಳಿದರು. ನೀವು ಅಂತಹವರಲ್ಲಿ ಒಬ್ಬರಾಗಿದ್ದಲ್ಲಿ ಯೋಚಿಸಿ ಎಂದು ಅಲ್ಲಿದ್ದ ಜನರಿಗೆ ಹೇಳಿದರು.

ರೈತ ಪುತ್ರ ಮತ್ತು ಸೈನಿಕ ಶಾಲೆಯಲ್ಲಿ ಓದಿದವರು ನಮ್ಮ ಉಪ ರಾಷ್ಟ್ರಪತಿಗಳು: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ರಾಜ್ಯಸಭೆಯನ್ನುದ್ದೇಶಿಸಿ ಭಾಷಣದ್ದು, ಈ ವೇಳೆ ಉಪರಾಷ್ಟ್ರಪತಿಯವರನ್ನು ಮೇಲ್ಮನೆಗೆ ಸ್ವಾಗತಿಸಿದರು.

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ 'ಜಗದೀಪ್ ಧನಕರ್' ಆಯ್ಕೆ
ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಆಯ್ಕೆಯಾಗಿದ್ದಾರೆ.

