ದೇಶಬಿಹಾರ ಸಿಎಂ ಜೊತೆ ಮುಸುಕಿನ ಗುದ್ದಾಟ; ಆರ್ ಜೆಡಿ ಮುಖ್ಯಸ್ಥರ ಸ್ಥಾನ ಪಲ್ಲಟ; ಪುತ್ರ ವ್ಯಾಮೋಹಕ್ಕೆ ಬಲಿ ರಾಜ್ಯಾಧ್ಯಕ್ಷರ ಪಟ್ಟ?
ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಜಗದಾನಂದ್ ಸಿಂಗ್ ಅವರನ್ನು ಬದಲಾಯಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.