Jagarnath Mahto

ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ನಿಧನ
ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಅವರು ಗುರುವಾರ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.

'ಕಡಿಮೆ ಓದಿದ್ದವ'ರೆಂಬ ಕಳಂಕದಿಂದ ಮುಕ್ತರಾಗಲು ಮತ್ತೆ ಶಾಲೆಗೆ ದಾಖಲಾದ ಶಿಕ್ಷಣ ಸಚಿವ!
ರಾಜ್ಯದ ಶಿಕ್ಷಣ ಸಚಿವರೊಬ್ಬರು ತಾವು ಹತ್ತನೇ ತರಗತಿ ಪಾಸ್ ಗಿಂತ ಹೆಚ್ಚು ಓದಿಲ್ಲವೆನ್ನುವ ಬೇಸರದಿಂದ ಈಗಲಾದರೂ ಹೆಚ್ಚಿನ ಶಿಕ್ಷಣ ಮಾಡಿಕೊಳ್ಲಬೇಕೆಂದು ಬಯಸಿ ಮೆಟ್ರಿಕ್ಯುಲೇಷನ್ ತರಗತಿಗೆ ಸೇರಿದ್ದಾರೆ! ಹೌದು ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಬೊಕಾರೊದಲ್ಲಿನ ಶಾಲೆಗೆ ದಾಖಲಾಗಿದ್ದಾರೆ. ಈ ಶಾಲೆ 2006 ರಲ್ಲಿ ಅವರೇ ಸ್ಥಾಪಿಸಿದ್ದ ಶಾಲೆ ಎನ್ನುವುದು ವ

