ಸಿನಿಮಾ ಸುದ್ದಿಮಹಿಳಾ ಕೇಂದ್ರಿತ ಚಿತ್ರದಲ್ಲಿ Bigg Boss ಖ್ಯಾತಿಯ ಸಂಗೀತ ಶೃಂಗೇರಿ; ಕನ್ನಡ-ತಮಿಳಿನಲ್ಲಿ ತಯಾರಾಗಲಿದೆ ಹಾರರ್ ಸಿನಿಮಾ!
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಜಗನ್ ಅಲೋಶಿಯಸ್ ರಾಜು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಅವತರಣಿಕೆಯಲ್ಲಿ ಸಂಗೀತಾ ಗಂಟು ಮೂಟೆ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ಜೊತೆಗೆ ನಟಿಸಲಿದ್ದಾರೆ.