Jagadeep Dhankar

ಮಾಜಿ VP ಧಂಖರ್ ಎಲ್ಲಿದ್ದಾರೆ? ಪ್ರಧಾನಿ ಮೋದಿಯನ್ನು ರಹಸ್ಯ ಭೇಟಿ ಮಾಡಿ ಮಾತುಕತೆ ನಡೆಸಿದರೇ?
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಗದೀಪ್ ಧಂಖರ್ ಬಗ್ಗೆ ಪತ್ರ ಬರೆದಿದ್ದಾರೆ.

"ಅನಿರೀಕ್ಷಿತ ಭೇಟಿ" ಮೂಲಕ ರಾಷ್ಟ್ರಪತಿ ಭವನದ ಸಿಬ್ಬಂದಿಗಳಿಗೂ ಅಚ್ಚರಿ ಮೂಡಿಸಿದ್ದ ಜಗದೀಪ್ ಧನ್ಕರ್..!
ಸಂವಿಧಾನಾತ್ಮಕ ಹುದ್ದೆ ಹೊಂದಿದ್ದ ಜಗದೀಪ್ ಧನಕರ್ ಅವರು, ಸಮಯ ನಿಗದಿಪಡಿಸಿಕೊಳ್ಳದೇ ರಾತ್ರಿ 9 ಗಂಟೆಗೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಈ ವಿಚಾರ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲ ಮೂಡಿಸಿದೆ.

Vice President ಹುದ್ದೆಗೆ ರಾಜೀನಾಮೆ: ಜಗದೀಪ್ ಧಂಖರ್ ಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?
ಹಾಗಾದರೆ ಅವರಿಗೆ ಸರ್ಕಾರದ ಯಾವೆಲ್ಲಾ ಸ್ವತ್ತು, ಸವಲತ್ತುಗಳು ಸಿಗುತ್ತವೆ ಎಂದು ನೋಡುವುದಾದರೆ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ವೈಸ್ ಪ್ರೆಸಿಡೆಂಟ್ ಎನ್ಕ್ಲೇವ್‌ನಲ್ಲಿ ವಾಸಿಸಿದ ಮೊದಲ ಉಪ ರಾಷ್ಟ್ರಪತಿಗಳು ಜಗದೀಪ್ ಧಂಖರ್.

ದೆಹಲಿ ರಾಜಕೀಯ ಪಡಸಾಲೆಯಲ್ಲಿ ಜಗದೀಪ್ ಧನ್ಕರ್ ರಾಜೀನಾಮೆ ಚರ್ಚೆ: ಯಾರಾಗುತ್ತಾರೆ ಮುಂದಿನ VP?
ಜಗದೀಪ್ ಧನ್ ಕರ್ ಅವರ ರಾಜೀನಾಮೆಯ ಹಿಂದೆ ಬೇರೆ ಬಲವಾದ ಕಾರಣಗಳಿರಬಹುದು, ಅನಾರೋಗ್ಯ ಹಿನ್ನೆಲೆ ಕಾರಣವಿರಲಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ: ತಕ್ಷಣದಿಂದ ಜಾರಿಗೆ- ಕೇಂದ್ರ ಸರ್ಕಾರ
ಶೂನ್ಯ ವೇಳೆ ಬಳಿಕ ಮಧ್ಯಾಹ್ನ 12 ಗಂಟೆಗೆ ರಾಜ್ಯಸಭಾ ಕಲಾಪ ಮತ್ತೆ ಆರಂಭವಾದಾಗ ಅಧ್ಯಕ್ಷೀಯ ಪೀಠದಲ್ಲಿದ್ದ ಘನಶ್ಯಾಮ ತಿವಾರಿಯವರು ಗೃಹ ಸಚಿವಾಲಯದ ಅಧಿಸೂಚನೆ ಬಗ್ಗೆ ಸಭೆಗೆ ತಿಳಿಸಿದರು.

ಜಗದೀಪ್ ಧನ್ಕರ್ ಅವರ ರಾಜೀನಾಮೆ ಹಿಂದೆ ಬಲವಾದ ಬೇರೆ ಕಾರಣಗಳಿವೆ: ಕಾಂಗ್ರೆಸ್
ಕೆಲವು ಚರ್ಚೆಯ ನಂತರ, ಬಿಎಸಿ ಸಂಜೆ 4:30 ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಿತ. ಸಂಜೆ 4:30 ಕ್ಕೆ, ಜಗದೀಪ್ ಧಂಖರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು ಎಂದು ಕಾಂಗ್ರೆಸ್ ಸಂವಹನಾ ವಿಬಾಗ ಉಸ್ತುವಾರಿ ಜೈರಾಂ ರಮೇಶ್ ಹೇಳಿದ್ದಾರೆ.

ಮಧ್ಯಂತರದಲ್ಲಿ ರಾಜೀನಾಮೆ ನೀಡಿದ ಮೂರನೇ VP ಜಗದೀಪ್ ಧನ್ಕರ್: ಈ ಹಿಂದೆ ಹುದ್ದೆ ತ್ಯಜಿಸಿದವರು ಯಾರ್ಯಾರು...?
ಗಿರಿ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜುಲೈ 2, 1969 ರಂದು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಜಗದೀಪ್ ಧನ್ಕರ್ ಹಠಾತ್ ರಾಜೀನಾಮೆ: ಉಪ ರಾಷ್ಟ್ರಪತಿ ಸ್ಥಾನಕ್ಕೆ ಪೈಪೋಟಿ; ಹರಿವಂಶ್ ಹೆಸರು ಮುಂಚೂಣಿಯಲ್ಲಿ!
ಜಗದೀಪ್ ಧನ್ ಕರ್ ಅವರು ಪಶ್ಚಿಮ ಬಂಗಾಳದವರಾಗಿರುವುದರಿಂದ ರಾಜ್ಯಪಾಲರಲ್ಲಿ ಒಬ್ಬರು, ಅಥವಾ ಅನುಭವಿ ಸಾಂಸ್ಥಿಕ ನಾಯಕ ಅಥವಾ ಕೇಂದ್ರ ಸಚಿವರಲ್ಲಿ ಒಬ್ಬರನ್ನು ಬಿಜೆಪಿ ಆಯ್ಕೆಮಾಡಬಹುದು ಎಂದು ಹೇಳಲಾಗುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಉಪ ರಾಷ್ಟ್ರಪತಿ ಹೇಳಿಕೆ: ಡಿಎಂಕೆ ಟೀಕೆ
ಸಂವಿಧಾನದ ಪ್ರಕಾರ ಅಧಿಕಾರಗಳ ಪ್ರತ್ಯೇಕತೆಯ ಅಡಿಯಲ್ಲಿ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಭಿನ್ನ ಅಧಿಕಾರಗಳನ್ನು ಹೊಂದಿವೆ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ತಿರುಚಿ ಶಿವ ಹೇಳುತ್ತಾರೆ.

