ಕ್ರೀಡೆCWG 2026: ಭಾರತೀಯರ ಹೃದಯ ಗೆದ್ದ ಜಾದುಮಣಿ; ಬಲಿಷ್ಠ ಪಂಚ್ ಗಳ ಮೂಲಕ Pak ಬಾಕ್ಸರ್ ಮಣಿಸಿದ Indian; Video
2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ಬಾಕ್ಸರ್ ಜಾದುಮಣಿ ಸಿಂಗ್ ಪಾಕಿಸ್ತಾನದ ಸುಮಾಮಾ ರೆಹಮಾನ್ ನನ್ನು 5-0 ಅಂತರದಿಂದ ಸೋಲಿಸಿ ಅದ್ಭುತ ಪ್ರದರ್ಶನ ನೀಡಿದರು. ಈ ಅದ್ಭುತ ಗೆಲುವಿನೊಂದಿಗೆ ಅವರು 55 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.