ಕ್ರಿಕೆಟ್RCB ತಂಡಕ್ಕೆ ಭರವಸೆಯ ಆಲ್ರೌಂಡರ್: 6,6,6,6,4,4,4,4,4,4 ಸ್ಫೋಟಕ ಬ್ಯಾಟಿಂಗ್ಗೆ ಬೌಲರ್ಗಳು ತತ್ತರ, ವಿಡಿಯೋ!
ಐಪಿಎಲ್ 2025ರ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದರು. ಇಂದು, ಮೆಲ್ಬೋರ್ನ್ ರೆನೆಗೇಡ್ಸ್ vs ಹೋಬಾರ್ಟ್ ಹರಿಕೇನ್ಸ್ ನಡುವಿನ ಪಂದ್ಯದಲ್ಲಿ ಬೆಥೆಲ್ ಬಿರುಗಾಳಿಯ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಗಮನ ಸೆಳೆದರು.