Jackie Shroff

ಜಾಕಿ ಶ್ರಾಫ್ ಪತ್ನಿ ಆಯೇಷಾ ಶ್ರಾಫ್‌ಗೆ ಸಿಬ್ಬಂದಿಯಿಂದಲೇ 58 ಲಕ್ಷ ರೂ. ವಂಚನೆ; ದೂರು ದಾಖಲು
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ತಾಯಿ ಆಯೇಷಾ ಶ್ರಾಫ್ ಅವರಿಗೆ ತಮ್ಮ ಮಗನ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದ ಕಿಕ್ ಬಾಕ್ಸರ್‌ನಿಂದ 58.53 ಲಕ್ಷ ರೂ. ವಂಚನೆಯಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ರಜನಿಕಾಂತ್ ಅಭಿನಯದ 'ಜೈಲರ್'ಗೆ ಜಾಕಿ ಶ್ರಾಫ್ ಎಂಟ್ರಿ
ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್ ಅವರು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ 'ಜೈಲರ್'ನಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರ ತಯಾರಕರು ಭಾನುವಾರ ಘೋಷಿಸಿದ್ದಾರೆ.

ಹಲೋ ಚಾರ್ಲಿ ಚಿತ್ರದ ಟ್ರೈಲರ್
ಬಾಲಿವುಡ್ ನಟ ಜಾಕಿ ಶ್ರಾಫ್ ಮತ್ತು ಶ್ಲೋಕಾ ಪಂಡಿತ್ ಅಭಿನಯದ ಹಲೋ ಚಾರ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಂಕಜ್ ಸರಸ್ವತ್ ನಿರ್ದೇಶಿಸಿದ್ದಾರೆ.

ಏಕಾಏಕಿ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಿಸಿದ ನಟ ಜಾಕಿಶ್ರಾಫ್: ವಿಡಿಯೋ ವೈರಲ್
ಇತ್ತೀಚೆಗೆ ಲಕ್ನೋ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುತ್ತಿದ್ದರು. ಅದೇ ದಾರಿಯಲ್ಲಿ ಬಂದ ಜಾಕಿ ತಕ್ಷಣ ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿ, ...

ಪ್ರಭಾಸ್ ಮುಂದಿನ ಚಿತ್ರದಲ್ಲಿ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್?
ಪ್ರಭಾಸ್ ನಟಿಸಲಿರುವ ಇನ್ನು ಹೆಸರಿಡದ ಮುಂದಿನ ತ್ರಿಕೋನ ಆಕ್ಷನ್ ಚಿತ್ರಕ್ಕೆ ನಟ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿಯಲಾಗಿದೆ.

ಜಾಕಿಶ್ರಾಫ್ ಪುತ್ರಿಯ ಟಾಪ್ ಲೆಸ್ ಫೋಟೋ ಹವಾ!
ಖ್ಯಾತ ನಟ ಜಾಕಿ ಶ್ರಾಫ್ ಪುತ್ರಿ ಕೃಷ್ಣಶ್ರಾಫ್ ಬಾಲಿವುಡ್ ಎಂಟ್ರಿಗೂ ಮುನ್ನವೇ ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದ್ದಾರೆ.

