Jack Dorsey

ಭಾರತದಲ್ಲಿ ಟ್ವಿಟರ್‌ ಮುಚ್ಚಿಸುವ ಬೆದರಿಕೆ ಇತ್ತೆಂಬ ಆರೋಪ ಸುಳ್ಳು: ಮಾಜಿ ಸಿಇಒ ವಿರುದ್ಧ ಕೇಂದ್ರ ಸಚಿವ ಗರಂ
ದೇಶ

ಭಾರತದಲ್ಲಿ ಟ್ವಿಟರ್‌ ಮುಚ್ಚಿಸುವ ಬೆದರಿಕೆ ಇತ್ತೆಂಬ ಆರೋಪ ಸುಳ್ಳು: ಮಾಜಿ ಸಿಇಒ ವಿರುದ್ಧ ಕೇಂದ್ರ ಸಚಿವ ಗರಂ

ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಇತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಮಾಜಿ ಸಿಇಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದಾನಿ ಬಳಿಕ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್: ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಕುಸಿತ
ವಿದೇಶ

ಅದಾನಿ ಬಳಿಕ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್: ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಕುಸಿತ

ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಗುರಿಯಾಗಿಸಿಕೊಂಡಿದ್ದ ಅಮೆರಿಕಾ ಮೂಲದ ಸಂಸ್ಥೆ ಹಿಂಡನ್‌ಬರ್ಗ್ ಇದೀಗ ಟ್ವಿಟ್ಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಆರೋಪದ ಬೆನ್ನಲ್ಲೇ ಬ್ಲಾಕ್‌ ಇಂಕ್‌ ಷೇರುಗಳಲ್ಲಿ ಭಾರೀ ಕುಸಿತಗಳು ಕಂಡು ಬಂದಿದೆ.

ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ, ನೂತನ ಸಿಇಒ ಆಗಿ ಭಾರತದ ಪರಾಗ್ ಅಗರ್​ವಾಲ್ ನೇಮಕ
ವಾಣಿಜ್ಯ

ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ, ನೂತನ ಸಿಇಒ ಆಗಿ ಭಾರತದ ಪರಾಗ್ ಅಗರ್​ವಾಲ್ ನೇಮಕ

ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸೋಮವಾರ ಕಂಪನಿ ಪ್ರಕಟಿಸಿದೆ. ಅಲ್ಲದೆ ಟ್ವಿಟರ್‌ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ...

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ!
ವಿದೇಶ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ!

ಮಾರಕ ಕೊರೊನವೈರಸ್(ಕೋವಿಡ್ 19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್ ದೇಣಿಗೆ ನೀಡಿದ್ದಾರೆ.

ಯಾರೂ ಸೇಫ್ ಅಲ್ಲ: ಟ್ವಿಟರ್ ಸಿಇಒ ಖಾತೆಯೇ ಹ್ಯಾಕ್ ಆಯ್ತು! 
ವಿಜ್ಞಾನ-ತಂತ್ರಜ್ಞಾನ

ಯಾರೂ ಸೇಫ್ ಅಲ್ಲ: ಟ್ವಿಟರ್ ಸಿಇಒ ಖಾತೆಯೇ ಹ್ಯಾಕ್ ಆಯ್ತು! 

ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಅವರ ಖಾತೆ ಹ್ಯಾಕ್ ಆಗಿದ್ದು, ಸಿಇಒ ಕೂಡಾ ಸುರಕ್ಷಿತವಲ್ಲ ಎಂದು ಟ್ವಿಟರ್ ಪ್ರತಿಕ್ರಿಯೆ ನೀಡಿದೆ. 

ಹಿಂಬಾಲಕರ ಸಂಖ್ಯೆಯಲ್ಲಿ ಇಳಿಮುಖ; ಟ್ವಿಟರ್ ಸಿಇಒ ಭೇಟಿ ಮಾಡಿದ ಟ್ರಂಪ್
ವಿದೇಶ

ಹಿಂಬಾಲಕರ ಸಂಖ್ಯೆಯಲ್ಲಿ ಇಳಿಮುಖ; ಟ್ವಿಟರ್ ಸಿಇಒ ಭೇಟಿ ಮಾಡಿದ ಟ್ರಂಪ್

ತಮ್ಮ ಟ್ವಿಟರ್ ಖಾತೆಯ ಹಿಂಬಾಲಕರ ಸಂಖ್ಯೆಯ ಇಳಿಕೆಯಿಂದ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುಧವಾರ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಹಕ

ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣ
ವಾಣಿಜ್ಯ

ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣ

ಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್ ಇದೇ ಮೊದಲ ಬಾರಿಗೆ ತ್ರೈಮಾಸಿಕ ಲಾಭ ಗಳಿಸಿಕೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.

ಟ್ವಿಟ್ಟರ್ ೧೪೦ ಅಕ್ಷರಗಳ ಮಿತಿಯಲ್ಲಿ ಬದಲಾವಣೆಯಿಲ್ಲ: ಸಿ ಇ ಒ ಜ್ಯಾಕ್ ಡೋರ್ಸಿ
ವಿಜ್ಞಾನ-ತಂತ್ರಜ್ಞಾನ

ಟ್ವಿಟ್ಟರ್ ೧೪೦ ಅಕ್ಷರಗಳ ಮಿತಿಯಲ್ಲಿ ಬದಲಾವಣೆಯಿಲ್ಲ: ಸಿ ಇ ಒ ಜ್ಯಾಕ್ ಡೋರ್ಸಿ

ಟ್ವಿಟ್ಟರ್ ತನ್ನ ೧೪೦ ಅಕ್ಷರಗಳ ಮಿತಿಯನ್ನು ರದ್ದುಗೊಳಿಸಿ ಹೆಚ್ಚೆಚ್ಚು ಅಕ್ಷರಗಳಲ್ಲಿ ಬರೆಯಲು ಅವಕಾಶ ನೀಡಲಿದೆ ಎಂಬ ಸುದ್ದಿಗೆ ತಡೆ ಹಾಕಿರುವ ಸಂಸ್ಥೆ, ೧೪೦ ಅಕ್ಷರಗಳ

ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್'ಗೆ ಇಸಿಸ್‌ನಿಂದ ಬೆದರಿಕೆ ಕರೆ
ದೇಶ

ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್'ಗೆ ಇಸಿಸ್‌ನಿಂದ ಬೆದರಿಕೆ ಕರೆ

ಭಯೋತ್ಪಾದನಗೆ ಸಂಬಂಧಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಸಾಮಾಜಿಕ ಜಾಲತಾಣಗಳ ವಿರುದ್ಧ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್‌ಬುಕ್‌ ಹಾಗೂ ಟ್ವಿಟರ್ ಗಳ ಸಿಇಒಗಳಿಗೆ ಜೀವ ಬೆದರಿಕೆಯನ್ನು ಒಡ್ಡಿರುವುದಾಗಿ ತಿಳಿದುಬಂದಿದೆ...