ಸಿನಿಮಾ ಸುದ್ದಿಕೆಜಿಎಫ್ ಟ್ರೈಲರ್ ಗೆ ಫಿದಾ ಆಗಿದ್ದ ವಿದೇಶಿಗರಿಂದ ಯಶ್ ಸಂದರ್ಶನ!
ಕೆಜಿಎಫ್ ಚಿತ್ರ ಬಿಡುಗಡೆಯಾಗಿ 2 ದಿನಗಳೇ ಕಳೆದರೂ ಚಿತ್ರದ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದೆನಿಸುತ್ತದೆ. ಕನ್ನಡ ಭಾಷೆ ಎಂಬುದೊಂದಿದೆ ಎಂದೇ ತಿಳಿಯದ ವಿದೇಶಿಗರು ಈಗ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ.