ಬಾಲಿವುಡ್ಜಯಲಲಿತಾ ಜೀವನಚರಿತ್ರೆಯ 'ತಲೈವಿ'ಚಿತ್ರದ ಫಸ್ಟ್ ಲುಕ್ : ಕಂಗನಾ ನೋಟಕ್ಕೆ ಪ್ರೇಕ್ಷಕರು ಏನೆಂದರು?
ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಜೀವನಚರಿತ್ರೆಯಾಧಾರಿತ ಚಿತ್ರ ತಲೈವಿಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಬಾಲಿವುಡ್ ನಟಿ ಕಂಗನಾ ರನೌತ್ ಅವರ ನೋಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.