IWF

ಉದ್ದೀಪನ ಮದ್ದು ಸೇವನೆ: ಪ್ರಕರಣದಿಂದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಆರೋಪ ಮುಕ್ತ
ಕ್ರೀಡೆ

ಉದ್ದೀಪನ ಮದ್ದು ಸೇವನೆ: ಪ್ರಕರಣದಿಂದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಆರೋಪ ಮುಕ್ತ

ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಟ್‌ಲಿಫ್ಟರ್‌ ಸಂಜಿತಾ ಚಾನು ಆರೋಪ ಮುಕ್ತವಾಗಿದ್ದಾರೆ.

ಉದ್ದೀಪನ ಮದ್ದು ಪರೀಕ್ಷೆ: ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತೆ ವೇಯ್ಟ್ ಲಿಫ್ಟರ್‌ ಸಂಜಿತಾ ಚಾನು ಅಮಾನತು
ಕ್ರೀಡೆ

ಉದ್ದೀಪನ ಮದ್ದು ಪರೀಕ್ಷೆ: ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತೆ ವೇಯ್ಟ್ ಲಿಫ್ಟರ್‌ ಸಂಜಿತಾ ಚಾನು ಅಮಾನತು

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಚಿನ್ನದ ಪದಕ ಗೆದಿದ್ದ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದಾರೆ.

ಡೋಪಿಂಗ್ ಆತಂಕ: ತನ್ನ ರೂಮ್ ನಲ್ಲಿ ಸಿಸಿಟಿವಿಗೆ ಮೀರಾಬಾಯಿ ಚಾನು ಮನವಿ
ಕ್ರೀಡೆ

ಡೋಪಿಂಗ್ ಆತಂಕ: ತನ್ನ ರೂಮ್ ನಲ್ಲಿ ಸಿಸಿಟಿವಿಗೆ ಮೀರಾಬಾಯಿ ಚಾನು ಮನವಿ

ತಮ್ಮನ್ನು ಡೋಪಿಂಗ್ ಹಗರಣದಲ್ಲಿ ಸಿಲುಕಿಸಬಹುದು ಎಂಬ ಆತಂಕದಲ್ಲಿರುವ ವಿಶ್ವ ಚಾಂಪಿಯನ್ ಹಾಗೂ ಕಾಮನ್....

ಚೈಲ್ಡ್ ಪೋರ್ನ್ ತಡೆಗೆ ಕೈ ಜೋಡಿಸಿದ ಗೂಗಲ್, ಟ್ವಿಟರ್, ಫೇಸ್ ಬುಕ್
ವಿಜ್ಞಾನ-ತಂತ್ರಜ್ಞಾನ

ಚೈಲ್ಡ್ ಪೋರ್ನ್ ತಡೆಗೆ ಕೈ ಜೋಡಿಸಿದ ಗೂಗಲ್, ಟ್ವಿಟರ್, ಫೇಸ್ ಬುಕ್

ಫೇಸ್ ಬುಕ್, ಗೂಗಲ್, ಟ್ವಿಟರ್, ಮೈಕ್ರೋ ಸಾಫ್ಟ್, ಯಾಹೂ ಸಂಸ್ಥೆಗಳು ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ/ ವಿಡಿಯೋಗಳನ್ನು ತಡೆಗಟ್ಟಲು ಕೈಜೋಡಿಸಿವೆ.