ಕ್ರಿಕೆಟ್ಲಿಟಲ್ ಮಾಸ್ಟರ್ಸ್: 4 ಶತಕ, 11 ಅರ್ಧ ಶತಕ, 103 ವಿಕೆಟ್... ಯುವ ಕ್ರಿಕೆಟ್ ಸಹೋದರರ ದಾಖಲೆ!
ಜಾಗತಿಕ ಕ್ರಿಕೆಟ್ ನಲ್ಲಿ ಭಾರತ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಜೋಡಿ ಭಾರತದ ಪರ ಕಮಾಲ್ ಮಾಡಿತ್ತು.. ಇದೀಗ ಅಂತಹುದೇ ಸಾಧನೆಯನ್ನು ನೆನಪಿಸುವ ಯುವ ಜೋಡಿಯೊಂದು ಕ್ರಿಕೆಟ್ ರಂಗದಲ್ಲಿ ಸುದ್ದಿ ಮಾಡುತ್ತಿದೆ.