ವಿದೇಶಕೊರೋನಾ ವೈರಸ್ನಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಮಾಸ್ಟರ್ ಪ್ಲಾನ್, ವಿಡಿಯೋ ವೈರಲ್!
ಮಹಾಮಾರಿ ಕೊರೋನಾ ವೈರಸ್ ನಿಂದ ತಪ್ಪಿಸಿಕೊಳ್ಳಲು ಜಗತ್ತಿನ ದಿಗ್ಗಜ ನಾಯಕರೇ 'ನಮಸ್ತೆ' ಮಾಡಲು ಮುಂದಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕೊರೋನಾ ವೈರಸ್ ಸೋಂಕಿನಿಂದ ದೂರವಿರಬೇಕಾದರೆ 6 ಅಡಿ ದೂರ ಇರಬೇಕು.