ರಾಜ್ಯಬೆಂಗಳೂರು ಟೆಕ್ ಸಮ್ಮಿಟ್ 2021: ಇನ್ಫೋಸಿಸ್ ಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ
ಐಟಿ ರಫ್ತಿನಲ್ಲಿ ವಿಶೇಷ ಸಾಧನೆ ತೋರಿದ ಐಟಿ ದಿಗ್ಗಜ ಕಂಪೆನಿ ಇನ್ಫೋಸಿಸ್ ಗೆ ಐಟಿ ರತ್ನ ಕರ್ನಾಟಕ ಪ್ರಶಸ್ತಿ ಸಿಕ್ಕಿದೆ. 10ಸಾವಿರ ಕೋಟಿಗಿಂತ ಅಧಿಕ ವರ್ಷದಲ್ಲಿ ವಹಿವಾಟು ನಡೆಸಿದ ಭಾಗದಲ್ಲಿ ಇನ್ಫೋಸಿಸ್ ಗೆ ಪ್ರಶಸ್ತಿ ಸಿಕ್ಕಿದೆ.