ದೇಶಐಟಿ ಕ್ಷೇತ್ರ, ಬೃಹತ್ ಉದ್ಯಮಿಗಳು ಮಧ್ಯ ಪ್ರದೇಶದಲ್ಲಿ ಹೂಡಿಕೆ ಮಾಡಿ: ಸಿಎಂ ಮೋಹನ್ ಯಾದವ್ ಆಹ್ವಾನ
ಬೆಂಗಳೂರಿಗೆ ಬಂದಿಳಿದ ಮೋಹನ್ ಯಾದವ್ ಎಚ್ಎಎಲ್ ಕ್ಯಾಂಪಸ್ಗೆ ಭೇಟಿ ನೀಡಿದರು. ರಕ್ಷಣಾ ಪಿಎಸ್ಯು ಮಧ್ಯ ಪ್ರದೇಶದಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿಸಿದೆ ಎಂದು ಹೇಳಲಾಗುತ್ತಿದೆ.