ದೇಶDepression ನಲ್ಲಿದ್ದ IIT ಬಾಬಾಗೆ ಜಾಕ್ ಪಾಟ್; ಕರ್ನಾಟಕದ ಹುಡ್ಗಿ ಜೊತೆ ಪ್ರೇಮ ವಿವಾಹ; 'ಸನಾತನ ವಿಶ್ವವಿದ್ಯಾಲಯ' ಸ್ಥಾಪನೆಗೆ ದಂಪತಿ ಯೋಜನೆ
ಐಐಟಿ ಬಾಬಾ ಎಂದೇ ಕರೆಸಿಕೊಳ್ಳುತ್ತಿದ್ದ ಅಭಯ್ ಸಿಂಗ್ ಈಗ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಐಐಟಿ ಬಾಬಾ ಡಿಪ್ರೆಷನ್ ನಲ್ಲಿದ್ದ ಬಗ್ಗೆಯೂ ವರದಿಗಳಾಗಿತ್ತು.