ವಾಣಿಜ್ಯಮಹಿಳೆ ಮೇಲೆ ಮೂತ್ರ ಪ್ರಕರಣ: ಏರ್ ಇಂಡಿಯಾಗೆ ಡಿಜಿಸಿಎ ತರಾಟೆ, ಶೋಕಾಸ್ ನೋಟಿಸ್ ಜಾರಿ
ಕುಡಿದ ಮತ್ತಿನಲ್ಲಿದ್ದ ಉದ್ಯಮಿಯೊಬ್ಬರು ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನಾಗರಿಕ ವಿಮಾನಯಾನ...