ISRO Chairman S Somanath

ಗಗನಯಾನ-1 ಮಿಷನ್ ಈ ವರ್ಷಾಂತ್ಯ ಉಡಾವಣೆಗೆ ಸಿದ್ಧ, ಮಾಡ್ಯೂಲ್ ಸಿದ್ಧತೆ ಹಂತದಲ್ಲಿದೆ: ಇಸ್ರೊ ಅಧ್ಯಕ್ಷ ಸೋಮನಾಥ್
ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನವನ್ನು ಆಚರಿಸುವ ಕಾರ್ಯಕ್ರಮದ ಹೊರಗೆ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಜಿ-1 ಮಾನವರಹಿತ ಮಿಷನ್ ಈ ವರ್ಷದ ಅಂತ್ಯದ ವೇಳೆಗೆ ಉಡಾವಣೆಗೆ ಸಿದ್ಧವಾಗುತ್ತಿದೆ. ಸಿಬ್ಬಂದಿ ಮಾಡ್ಯೂಲ್ ತಯಾರಿಯಲ್ಲಿದೆ ಎಂದಿದ್ದಾರೆ.

ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಭೇಟಿಯಾದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀಧರ ಸೋಮನಾಥ್ ಅವರು ಸೋಮವಾರ ಭಾರತೀಯ ಚೆಸ್ ಆಟಗಾರ ರಮೇಶ್ಬಾಬು ಪ್ರಗ್ನಾನಂದ ಅವರನ್ನು ಭೇಟಿಯಾದರು.

