isrel

16 ಭಾರತೀಯರು ಸೇರಿದಂತೆ ಇಸ್ರೇಲ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಬಿಡುಗಡೆ ಮಾಡಿದ ಇರಾನ್!
ವಿದೇಶ

16 ಭಾರತೀಯರು ಸೇರಿದಂತೆ ಇಸ್ರೇಲ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಬಿಡುಗಡೆ ಮಾಡಿದ ಇರಾನ್!

ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರ್‌- ಬ್ಡೊಲ್ಲಾಹಿಯಾನ್ ಮತ್ತು ಎಸ್ಟೋನಿಯನ್‌ನ ಸಚಿವ ಮಾರ್ಗಸ್ ತ್ಸಾಹ್ಕ್ನಾ ನಡುವೆ ಶುಕ್ರವಾರ ನಡೆದ ದೂರವಾಣಿ ಸಂಭಾಷಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್ ವಶದಲ್ಲಿ ಇಸ್ರೇಲ್ ಹಡಗು: 17 ನಾವಿಕರ ಭೇಟಿಗೆ ಭಾರತೀಯ ಅಧಿಕಾರಿಗಳಿಗೆ ಅನುಮತಿ!
ವಿದೇಶ

ಇರಾನ್ ವಶದಲ್ಲಿ ಇಸ್ರೇಲ್ ಹಡಗು: 17 ನಾವಿಕರ ಭೇಟಿಗೆ ಭಾರತೀಯ ಅಧಿಕಾರಿಗಳಿಗೆ ಅನುಮತಿ!

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು ಸಾಗಣೆ ಹಡಗನ್ನು ಶನಿವಾರ ವಶಪಡಿಸಿಕೊಂಡಿದೆ.

ಇಸ್ರೆಲ್-ಹಮಾಸ್ ಯುದ್ಧ: ಲೆಬನಾನ್ ನಲ್ಲಿ ರಾಯಟರ್ಸ್‌ ಪರ್ತಕರ್ತನ ಹತ್ಯೆ, ಎಎಫ್ ಪಿ ವರದಿಗಾರ ಸೇರಿ 6 ಮಂದಿಗೆ ಗಾಯ
ದೇಶ

ಇಸ್ರೆಲ್-ಹಮಾಸ್ ಯುದ್ಧ: ಲೆಬನಾನ್ ನಲ್ಲಿ ರಾಯಟರ್ಸ್‌ ಪರ್ತಕರ್ತನ ಹತ್ಯೆ, ಎಎಫ್ ಪಿ ವರದಿಗಾರ ಸೇರಿ 6 ಮಂದಿಗೆ ಗಾಯ

ಇಸ್ರೇಲ್‌ ಕಡೆಯಿಂದ ಲೆಬನಾನ್‌ಗೆ ಹಾರಿದ ಕ್ಷಿಪಣಿಗಳು ಪತ್ರಕರ್ತನ ಹತ್ಯೆಗೆ ಕಾರಣವಾಗಿವೆ. ಇದೇ ಪ್ರಕರಣದಲ್ಲಿ ಆರು ಪತ್ರಕರ್ತರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಂದ ನನ್ನ ಸಹೋದರಿ ಕುಟುಂಬದ ಭೀಕರ ಹತ್ಯೆ: ನಟಿ ಮಧುರಾ ನಾಯ್ಕ್
ದೇಶ

ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಂದ ನನ್ನ ಸಹೋದರಿ ಕುಟುಂಬದ ಭೀಕರ ಹತ್ಯೆ: ನಟಿ ಮಧುರಾ ನಾಯ್ಕ್

ಇಸ್ರೇಲ್‌–ಹಮಾಸ್‌ ನಡುವೆ ನಡೆಯುತ್ತಿರುವ ಕದನದಲ್ಲಿ ನನ್ನ ಸಹೋದರಿ ಹಾಗೂ ಆಕೆಯ ಪತಿಯನ್ನು ಪ್ಯಾಲೆಸ್ಟೀನ್‌ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಬಾಲಿವುಡ್‌ ನಟಿ ಹಾಗೂ ರೂಪದರ್ಶಿ ಮಧುರಾ ನಾಯ್ಕ್ ಹೇಳಿದ್ದಾರೆ.

ಹಮಾಸ್ ರಾಕೆಟ್ ದಾಳಿ: 22 ಮಂದಿ ಇಸ್ರೇಲಿಯನ್ನರ ಸಾವು, 200ಕ್ಕೂ ಹೆಚ್ಚು ಮಂದಿ ಗಾಯ
ವಿದೇಶ

ಹಮಾಸ್ ರಾಕೆಟ್ ದಾಳಿ: 22 ಮಂದಿ ಇಸ್ರೇಲಿಯನ್ನರ ಸಾವು, 200ಕ್ಕೂ ಹೆಚ್ಚು ಮಂದಿ ಗಾಯ

ಇಂದು ಶನಿವಾರ ಹಮಾಸ್ ಉಗ್ರಗಾಮಿಗಳೊಂದಿಗೆ ನಡೆದ ರಾಕೆಟ್ ಯುದ್ಧದಲ್ಲಿ ಇಸ್ರೇಲ್ ನಲ್ಲಿ 22 ಮಂದಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಮೆಗೆನ್ ಡೇವಿಡ್ ಅಡೋಮ್ ತುರ್ತು ವೈದ್ಯಕೀಯ ಸೇವೆಗಳಿಂದ ತಿಳಿದುಬಂದಿದೆ. 

ಹಮಾಸ್‌ ಉಗ್ರರ ದಾಳಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಬಾಲಿವುಡ್‌ ನಟಿ ನಾಪತ್ತೆ; ಸಂಪರ್ಕಕ್ಕೆ ಸಿಗದ ನುಶ್ರತ್ ಭರುಚಾ!
ಬಾಲಿವುಡ್

ಹಮಾಸ್‌ ಉಗ್ರರ ದಾಳಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಬಾಲಿವುಡ್‌ ನಟಿ ನಾಪತ್ತೆ; ಸಂಪರ್ಕಕ್ಕೆ ಸಿಗದ ನುಶ್ರತ್ ಭರುಚಾ!

ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇಬ್ಬರ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಭಾರತದ ಚಿತ್ರರಂಗಕ್ಕೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ.

ನೆಲ, ಸಮುದ್ರ ಮತ್ತು ವಾಯುಮಾರ್ಗ ಮೂಲಕ ಪ್ರವೇಶಿಸಿದ ಗಾಜಾ ಉಗ್ರರ ಜೊತೆ ಯುದ್ಧ: ಇಸ್ರೇಲ್ ಸೇನೆ
ವಿದೇಶ

ನೆಲ, ಸಮುದ್ರ ಮತ್ತು ವಾಯುಮಾರ್ಗ ಮೂಲಕ ಪ್ರವೇಶಿಸಿದ ಗಾಜಾ ಉಗ್ರರ ಜೊತೆ ಯುದ್ಧ: ಇಸ್ರೇಲ್ ಸೇನೆ

ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಿಂದ ಇಸ್ರೇಲ್ ಮೇಲೆ ರಾಕೆಟ್‌ ದಾಳಿ ನಂತರ ಪ್ಯಾರಾಗ್ಲೈಡರ್‌ಗಳನ್ನು ಬಳಸಿ ಭೂಮಿ, ಸಮುದ್ರ ಮತ್ತು ವಾಯುಮಾರ್ಗದಲ್ಲಿ ಇಸ್ರೇಲ್‌ಗೆ ಪ್ರವೇಶಿಸಿದ ಗಾಜಾ ಉಗ್ರರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. 

'ನಾವು ಯುದ್ಧದಲ್ಲಿ ತೊಡಗಿದ್ದೇವೆ, ಈ ಯುದ್ಧದಲ್ಲಿ ಗೆಲ್ಲುತ್ತೇವೆ': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ವಿದೇಶ

'ನಾವು ಯುದ್ಧದಲ್ಲಿ ತೊಡಗಿದ್ದೇವೆ, ಈ ಯುದ್ಧದಲ್ಲಿ ಗೆಲ್ಲುತ್ತೇವೆ': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಗಾಜಾ ಪಟ್ಟಿಯಿಂದ ಉಗ್ರರ ರಾಕೆಟ್‌ ಬೃಹತ್ ದಾಳಿ ಮತ್ತು ಇಸ್ರೇಲ್ ನೊಳಗೆ ನುಸುಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ ಎಂದಿದ್ದಾರೆ.

ಇಸ್ರೇಲ್ ಮೇಲೆ ಹಮಾಸ್ ಮಾರ್ಟರ್ ಶೆಲ್ಲಿಂಗ್: ಭಾರತೀಯ ಮೂಲದ ಮಹಿಳೆ ಸಾವು; ಸಾವಿನ ಸಂಖ್ಯೆ 32ಕ್ಕೆ ಏರಿಕೆ
ದೇಶ

ಇಸ್ರೇಲ್ ಮೇಲೆ ಹಮಾಸ್ ಮಾರ್ಟರ್ ಶೆಲ್ಲಿಂಗ್: ಭಾರತೀಯ ಮೂಲದ ಮಹಿಳೆ ಸಾವು; ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಗಾಜಾ ಗಡಿಯಲ್ಲಿ ಹಮಾಸ್ ನಡೆಸಿದ ಮಾರ್ಟರ್ ಶೆಲ್ಲಿಂಗ್ ನಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಭಾರತೀಯ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ.