Israeli Prime Minister

'1.4 billion Indians': ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ ನೆತನ್ಯಾಹು ತಿರುಗೇಟು!
ನಮಗೆ ಭಾರತ ಎಂಬ ಸಣ್ಣ ದೇಶದಂತೆ ಕೆಲವು ಇತರ ಸ್ನೇಹಿತರಿದ್ದಾರೆ. ನಿಮಗೆ ತಿಳಿದಿದೆಯೇ, ಅದು 1.4 ಬಿಲಿಯನ್ ಜನರನ್ನು ಹೊಂದಿದೆ. ಅಲ್ಲಿ ನಮಗೆ ಅಪಾರ ಬೆಂಬಲವಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಬೆಂಜಮಿನ್ ನೆತನ್ಯಾಹುಗೆ prostate cancer: ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ; ಆರೋಗ್ಯವಾಗಿದ್ದೇನೆಂದ ಇಸ್ರೇಲ್ ಪ್ರಧಾನಿ
ನನಗೆ 1.5 ವರ್ಷಗಳ ಹಿಂದೆ ನನಗೆ ಪ್ರೋಸ್ಟೇಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 2.5 ತಿಂಗಳ ಹಿಂದೆ, ವೈದ್ಯರು ಜೆರುಸಲೆಂ ಹಡಸ್ಸಾ ಆಸ್ಪತ್ರೆಯಲ್ಲಿ ಸಣ್ಣ ಗೆಡ್ಡೆ ಕಂಡು ಹಿಡಿದು ವಿಕಿರಣ ಚಿಕಿತ್ಸೆ ನೀಡಿದ್ದರು.

ಯಾಹ್ಯಾ ಸಿನ್ವಾರ್ ಸಹೋದರ, ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಹತ್ಯೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಮೊಹಮ್ಮದ್ ಗಾಜಾದಲ್ಲಿ ಹಮಾಸ್‌ನ ಸಂಭಾವ್ಯ ನಾಯಕ ಮತ್ತು ಕಳೆದ ವರ್ಷ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ಯಾಹ್ಯಾ ಸಿನ್ವಾರ್ ಅವರ ಸಹೋದರನಾಗಿದ್ದಾನೆ.

