Israeli military

America-Iran ಶಾಂತಿ ಮಾತುಕತೆ ಸಂದರ್ಭದಲ್ಲೇ ದಕ್ಷಿಣ ಬೈರುತ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ!
ಬೈರುತ್‌ನ ದಕ್ಷಿಣ ಉಪನಗರವಾದ ದಹಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲಿ ಯುದ್ಧ ವಿಮಾನಗಳು ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಸೇರಿದ ಗುರಿಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಎರಡು ದೊಡ್ಡ ಸ್ಫೋಟಗಳು ಸಂಭವಿಸಿದೆ.

ಇರಾನ್- ಹಮಾಸ್ ಸಂಯೋಜಕ ಸೇನಾಧಿಕಾರಿ ಹತ್ಯೆ: ಇಸ್ರೇಲ್ ಮಾಹಿತಿ
"ಹಮಾಸ್‌ಗೆ ಇಜಾದಿ ಹೇಗಿದ್ದನೋ, ಹೆಜ್ಬೊಲ್ಲಾಗೆ ಶಹರಿಯಾರಿ ಆ ರೀತಿ ಇದ್ದನು" ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲೆಬನಾನ್ ಮೇಲೆ ಮುಂದುವರೆದ ದಾಳಿ: ಇಸ್ರೇಲ್ ಸೇನೆಯಿಂದ ಹಿಜ್ಬುಲ್ಲಾ ಹಿರಿಯ ನಾಯಕ ವಶಕ್ಕೆ
ಉತ್ತರದ ಬ್ಯಾಟ್ರೌನ್ ಬಳಿ ಕರಾವಳಿಯಲ್ಲಿ ಬಂದಿಳಿದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪಿನಲ್ಲಿ ಹಿಜ್ಬುಲ್ಲಾ ಹಿರಿಯ ನಾಯಕನನ್ನು ವಶಕ್ಕೆ ಪಡೆಯಲಾಗಿದೆ.

ಇರಾನ್ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ದಾಳಿ ಆರಂಭ
ಇರಾನ್ ಆಡಳಿತ ಮತ್ತು ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇರಾನ್ ನಿಂದ ನೇರ ದಾಳಿ ಸೇರಿದಂತೆ ಏಳು ಬಗೆಯ ದಾಳಿಗಳನ್ನು ಇಸ್ರೇಲ್ ಮೇಲೆ ಪಟ್ಟುಬಿಡದೆ ನಡೆಸುತ್ತಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆ ತಿಳಿಸಿದೆ.

ಬೈರುತ್ ದಾಳಿಯಲ್ಲಿ ಹಿಜ್ಬೊಲ್ಲಾ ಹಿರಿಯ ಕಮಾಂಡರ್ ಹತ್ಯೆ: ಇಸ್ರೇಲ್ ಮಿಲಿಟರಿ ಹೇಳಿಕೆ
ದಾಳಿಯಲ್ಲಿ ಹಿಜ್ಬೊಲ್ಲಾ ಬಂಡುಕೋರ ಸಂಘಟನೆಯ ಲಾಜಿಸ್ಟಿಕ್ಸ್, ಬಜೆಟ್ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಸುಹೇಲ್ ಹುಸೇನಿ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.

ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಹಿರಿಯ ನಾಯಕ ನಬಿಲ್ ಕೌಕ್ ಹತ್ಯೆ: ಇಸ್ರೇಲ್ ಮಿಲಿಟರಿ
ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆಯೊಳಗಿನ ಹಿರಿಯ ವ್ಯಕ್ತಿಯಾದ ಕೌಕ್‌ನ ಹತ್ಯೆಯನ್ನು ಎಕ್ಸ್ ನಲ್ಲಿ ಘೋಷಿಸಿದೆ.

ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಾವು: ಇಸ್ರೇಲಿ ಮಿಲಿಟರಿ
ನಿನ್ನೆಯ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದಲ್ಲಿ ಲೆಬನಾನಿನ ರಾಜಧಾನಿಯಲ್ಲಿ ಸಂಭವಿಸಿದ ಅತಿ ದೊಡ್ಡ ಸ್ಫೋಟ ಇದಾಗಿದೆ.

ಗಾಜಾ: ಉಗ್ರರೆಂದು 'ತಪ್ಪಾಗಿ' ತಿಳಿದು ಮೂವರು ಒತ್ತೆಯಾಳುಗಳನ್ನು ಕೊಂದ ಇಸ್ರೇಲಿ ಸೇನೆ!
ಉಗ್ರರು ಎಂದು ತಪ್ಪಾಗಿ ತಿಳಿದು ಇಸ್ರೇಲಿ ರಕ್ಷಣಾ ಪಡೆಗಳು ತನ್ನ ಮೂವರು ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿ ಕೊಂದಿದೆ ಎಂದು ಐಡಿಎಫ್ ವಕ್ತಾರ ಡೇನಿಯಲ್ ಹಗರಿ ಅವರ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಸ್ರೇಲ್-ಹಮಾಸ್ ಯುದ್ಧ: ವೆಸ್ಟ್ ಬ್ಯಾಂಕ್ ನಲ್ಲಿನ ಹಮಾಸ್ ಉಪ ನಾಯಕನ ಮನೆ ಧ್ವಂಸಗೊಳಿಸಿದ ಇಸ್ರೇಲ್ ಸೇನೆ
ಗಾಜಾದಲ್ಲಿ ಇಸ್ಲಾಮಿಕ್ ಗುಂಪು ಹಮಾಸ್ ವಿರುದ್ಧ ಯುದ್ಧ ನಡೆಯುತ್ತಿರುವ ಇಸ್ರೇಲಿ ಸೇನೆ ಇದೀಗ ಗಡಿಪಾರು ಮಾಡಲಾಗಿರುವ ಹಮಾಸ್ ನಂಬರ್ 2 ಉಗ್ರ ಸಲೇಹ್ ಅಲ್-ಅರುರಿಯ ವೆಸ್ಟ್ ಬ್ಯಾಂಕ್ ಮನೆಯನ್ನು ಧ್ವಂಸಗೊಳಿಸಿದೆ.

