ವಿದೇಶವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ದಾಳಿ: ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿ ಹತ್ಯೆ; 'ಯುವ ಜೋಡಿ' ಬಲಿ!
ಬುಧವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ವ್ಯಕ್ತಿಯೋರ್ವ ಸಂಗೀತ ಕಾರ್ಯಕ್ರಮದ ಹೊರಗಿರುವುದು ಕಂಡುಬಂದಿದೆ. ಅಲ್ಲಿ ಅಮೆರಿಕದ ಯಹೂದಿ ಸಮಿತಿಯು ಯುವ ಯಹೂದಿ ವೃತ್ತಿಪರರಿಗೆ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.