ವಿದೇಶ'ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು': ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ; Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?
ವೈದ್ಯಕೀಯ ವೃತ್ತಿಪರರಾದ ಇಸ್ರೇಲ್ನ ದಂತವೈದ್ಯ ಡಾ. ಶೋಟಾ ಮುಸೇವ್ ತಕ್ಷಣವೇ ಮುಂದೆ ಬಂದರು. ವಿಮಾನದಲ್ಲಿ ಯಾವುದೇ ಸೂಕ್ತ ವೈದ್ಯಕೀಯ ಉಪಕರಣಗಳು ಇಲ್ಲದಿದ್ದರೂ, ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಪ್ರಯಾಣಿಕರ ಟಿ-ಶರ್ಟ್ಗಳನ್ನು ಗಾಯಗಳಿಗೆ ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸಿದರು.