ವಿದೇಶಕಾಕ್ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ
ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ವಿಮಾನವು ಕಳೆದ ವಾರ ಇಸ್ರೇಲ್ ಸಮೀಪಿಸುತ್ತಿದ್ದಾಗ ಸಹ-ಪೈಲಟ್ ಕ್ಯಾಪ್ಟನ್ಗೆ ಇರಿದು ವಿಮಾನವನ್ನು ಪತನಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಯಾಣಿಕರು ಮತ್ತು ಕ್ಯಾಪ್ಟನ್ ಹೇಳಿದ್ದಾರೆ.