ವಿದೇಶಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ ಪಾಕ್ ಟಿವಿ ನಿರೂಪಕಿ!: ವಿಡಿಯೋ ವೈರಲ್
ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಭಾರತೀಯ ಸೈನಿಕರಿಂದ ಸತತವಾಗಿ ಪೆಟ್ಟು ತಿಂದ ಪಾಕಿಸ್ತಾನ ಬಹುಶಃ ಕಾಂಗಾಲಾಗಿರುವಂತೆ ಕಾಣುತ್ತಿದ್ದು, ಪಾಕ್ ವಾಹಿನಿಯ ನಿರೂಪಕಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಬೆದರಿಕೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.