ರಾಜ್ಯಕೋಮು ದ್ವೇಷ ಹರಡಿ, ಇಸ್ಲಾಮೀಕರಣ ಮಾಡುತ್ತಿರುವ ಜಮೀರ್ ರನ್ನು ಸಂಪುಟದಿಂದ ಕಿತ್ತೊಗೆಯಿರಿ: ಜೋಶಿ
ಇಲ್ಲಿನ ಮುಸ್ಲಿಮರು ನಿಜವಾದವರಲ್ಲ. ಇಲ್ಲಿದ್ದವರೆಲ್ಲ ಹಿಂದೂಗಳು. ಅವರು ಬೆದರಿಕೆ ಮತ್ತು ಆಮಿಷಗಳಿಗೆ ಬಲಿಯಾದವರು. ಹೀಗಿರುವಾಗ ವಕ್ಫ್ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಹೇಗೆ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.