ವಿಶೇಷಇಸ್ಲಾಮಿಕ್ ಅಧ್ಯಯನ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದೇಶದ ಮೊದಲ ಹಿಂದೂ ಯುವಕ ಶುಭಮ್ ಯಾದವ್!
ಅಲ್ವಾರ್ ಮೂಲದ 21 ವರ್ಷದ ಶುಭಮ್ ಯಾದವ್ ಇಸ್ಲಾಮಿಕ್ ಅಧ್ಯಯನದಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದೇಶದ ಮೊದಲ ಮುಸ್ಲಿಮೇತರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.