ವಿಶೇಷಕೇರಳ ಮೂಲದ ಈ ಇಸ್ಲಾಮ್ ಸಂಸ್ಥೆಯ ಪಠ್ಯದಲ್ಲಿ ಭಗವದ್ಗೀತೆ, ಸಂಸ್ಕೃತ ಪಾಠ!
ಧರ್ಮ ಸಮನ್ವಯತೆ, ಅನ್ಯಧರ್ಮವನ್ನು ಗೌರವಿಸುವ, ಪ್ರೀತಿಸುವುದಕ್ಕೆ ಇದು ಮತ್ತೊಂದು ಉದಾಹರಣೆ. ಕೇರಳ ರಾಜ್ಯದ ಪಾಲಕ್ಕಾಡ್ನ ಪಟ್ಟಾಂಬಿ ಮೂಲದ ರಿನ್ಶಾದ್ ಸಿ ಪಿ ಅವರು ಇಸ್ಲಾಮಿಕ್ ಷರಿಯಾ ಕುರಿತು ಕೋರ್ಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ಅವರು ಸಂಸ್ಕೃತವನ್ನು ಕಲಿಯುತ್ತಿದ್ದು, ಉಪನಿಷತ್ತುಗಳು, ಅದ್ವೈತ ತತ್ವಶಾಸ್ತ್ರ ಮತ್ತು ಭಗವದ್ಗೀತೆಯ ಬಗ್ಗೆ ತರಗತಿಗಳನ್ನು ತೆಗೆದುಕ