ದೇಶಕಾಶ್ಮೀರ: ಪಾಕ್ ಮೂಲದ ಚಾನೆಲ್ ಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರಕ್ಕೆ ನಿಷೇಧ!
ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಚಾನೆಲ್`ಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ.