ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಐಶು, ಮಮತಾ ರಾವುತ್, ದಿವ್ಯಶ್ರೀ ಅಭಿನಯದ ಪುಣ್ಯಾತ್ಗಿತ್ತೀರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಬಿಎನ್ ನಿರ್ದೇಶಿಸಿದ್ದಾರೆ.