ISD

ನನಗೂ ರಾಗಿಣಿಗೂ ಸಂಪರ್ಕವಿಲ್ಲ, ರಾಗಿಣಿ ಬಗ್ಗೆ ಐಎಸ್ಡಿ ನನ್ನನ್ನು ಪ್ರಶ್ನಿಸಿಲ್ಲ: ನಟ ಯೋಗೀಶ್
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್ ಅಲಿಯಾಸ್ ಲೂಸ್ ಮಾದಾ, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.

ಸರ್ಕಾರಿ ಅಧಿಕಾರಿಗಳ ಮನೆಬಳಕೆ ದೂರವಾಣಿಗಳಿಗೆ ಐಎಸ್ ಡಿ ಮರುಪಾವತಿ ಇಲ್ಲ: ಹಣಕಾಸು ಸಚಿವಾಲಯ
ಯಾವುದೇ ಸರ್ಕಾರಿ ಅಧಿಕಾರಿಗಳ ಮನೆಬಳಕೆ ದೂರವಾಣಿಯಲ್ಲಿ ಐಎಸ್ ಡಿ ಕರೆಗಳ ಶುಲ್ಕ ಮರುಪಾವತಿ ಸೌಲಭ್ಯವಿರುವುದಿಲ್ಲ

