ವಿಶೇಷIACP 2022 ಪ್ರಶಸ್ತಿ: ಛತ್ತೀಸ್ಗಢ ಪೊಲೀಸರ ‘ನಿಜಾತ್’ ಅಭಿಯಾನಕ್ಕೆ ಅಂತಾರಾಷ್ಟ್ರೀಯ ಮನ್ನಣೆ
ಛತ್ತೀಸ್ಗಢ ಪೊಲೀಸರ ಮಾದಕ ದ್ರವ್ಯ ಮತ್ತು ಅಕ್ರಮ ಮದ್ಯ ವಿರೋಧಿ ಅಭಿಯಾನ ‘ನಿಜಾತ್’ ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತ್ತಿದ್ದು, ಇಂಟರ್ನ್ಯಾಶನಲ್ ಅಸೋಸಿಯೇಷನ್ ಆಫ್ ಚೀಫ್ಸ್ ಆಫ್ ಪೋಲೀಸ್ (IACP), ಪ್ರಶಸ್ತಿ ಲಭಿಸಿದೆ.