ರಾಜ್ಯರಾಮನಗರ: ಇರುಳಿಗ ಗಿರಿಜನ ಕಾಲೋನಿ ಶೌಚಾಲಯವೇ ಇಲ್ಲ; ಬಹಿರ್ದೆಸೆಗೆ ಮೈಲುಗಟ್ಟಲೆ ಹೋಗುವ ಆದಿವಾಸಿಗಳು!
ನಮ್ಮ ಕಾಲೋನಿ ಕಲ್ಲಿನ ಮೇಲ್ಮೈಯಲ್ಲಿದ್ದು, ಗುಂಡಿ ತೋಡಲು ಅಡಿಗೆ 3 ಸಾವಿರ ರೂ. ಹಣ ಬೇಕಾಗುತ್ತದೆ. ಸೆಪ್ಟಿಕ್ ಟ್ಯಾಂಕ್ಗೆ ಕನಿಷ್ಠ ಎಂಟು ಅಡಿ ಗುಂಡಿ ಬೇಕು, ಅದಕ್ಕಾಗಿ 24 ಸಾವಿರ ರೂ ಹಣ ಬೇಕಾಗುತ್ತದೆ.